Monday, June 25, 2018

Bhagavadgita 18.4 & 18.5

#BhagavadGita

निश्चयं श्रृणु मे तत्र त्यागे भरतसत्तम।
त्यागो हि पुरुषव्याघ्र त्रिविधः संप्रकीर्तितः।।18.4।।

18.4 O best of the Bharatas, hear from Me now about renunciation. O tiger among men, there are three kinds of renunciation declared in the scriptures.

18.4 ಭರತಶ್ರೇಷ್ಠನೇ, ತ್ಯಾಗದ ವಿಷಯದಲ್ಲಿ ನನ್ನ ನಿಶ್ಚಯವಾದ ಮತವನ್ನು ಕೇಳು. ಎಲೈ ಪುರುಷಶ್ರೇಷ್ಠನೇ, ತ್ಯಾಗವು ಮೂರು ರೀತಿಯದೆಂದು ತಿಳಿದವರು ಹೇಳಿದ್ದಾರೆ.

यज्ञदानतपःकर्म त्याज्यं कार्यमेव तत्।
यज्ञो दानं तपश्चैव पावनानि मनीषिणाम्।।18.5।।

18.5 Acts of sacrifice, charity and penance are not to be given up but should be performed. Indeed, sacrifice, charity and penance purify even the great souls.

18.5 ಯಜ್ಞ, ದಾನ, ತಪಸ್ಸು ಎಂಬ ಕರ್ಮಗಳನ್ನು ಬಿಡತಕ್ಕದ್ದಲ್ಲ. ಅದನ್ನು ಮಾಡಿಯೇ ತೀರಬೇಕು. ಏಕೆಂದರೆ ಸಾಧಕರಿಗೆ ಯಜ್ಞ, ದಾನ ತಪಸ್ಸು ಕರ್ಮಗಳು ಪಾವನವಾಗಿರುತ್ತವೆ. ಇವು ಸಾಧಕರ ಚಿತ್ತವನ್ನು ಶುದ್ಧಿ ಮಾಡುತ್ತವೆ.

No comments:

Post a Comment