Thursday, June 21, 2018

Bhagavadgita 17.26 & 17.27

#BhagavadGita


सद्भावे साधुभावे सदित्येतत्प्रयुज्यते।
प्रशस्ते कर्मणि तथा सच्छब्दः पार्थ युज्यते।।17.26।।

17.26 The Absolute Truth is the objective of devotional sacrifice, and it is indicated by the word sat. 

17.26 ಪಾರ್ಥನೆ, ಇರುವುದಕ್ಕೂ ಒಳ್ಳೆಯದಕ್ಕೂ, ಸತ್ ಎಂದು ಹೇಳುತ್ತಾರೆ. ಉತ್ತಮವಾದ ಕರ್ಮಕ್ಕೂ ಸತ್ ಎಂಬ ಶಬ್ದವನ್ನು ಪ್ರಯೋಗಿಸುತ್ತಾರೆ.

यज्ञे तपसि दाने स्थितिः सदिति चोच्यते।
कर्म चैव तदर्थीयं सदित्येवाभिधीयते।।17.27।।

17.27 These works of sacrifice, of penance and of charity, true to the absolute nature, are performed to please the Supreme Person, O son of Prtha.

17.27 ಮನುಷ್ಯನಿಗೆ ಯಜ್ಞದಾನ ತಪಸ್ಸುಗಳಲ್ಲಿರುವ ಶ್ರದ್ಧೆಯನ್ನು ಸೂಚಿಸಲು ಸತ್ ಶಬ್ದವನ್ನು ಉಪಯೋಗಿಸುವುದುಂಟು, ಅಷ್ಟು ಮಾತ್ರವಲ್ಲದೆ ಯಜ್ಞ ದಾನ ತಪಸ್ಸುಗಳನ್ನು ಮಾಡುವುದಕ್ಕೂ 'ಸತ್ ಎಂಬ ಶಬ್ದವನ್ನು ಉಪಯೋಗಿಸುತ್ತಾರೆ.

No comments:

Post a Comment