Monday, June 11, 2018

Bhagavadgita 17.12 & 17.13

#BhagavadGita

अभिसंधाय तु फलं दम्भार्थमपि चैव यत्
इज्यते भरतश्रेष्ठ तं यज्ञं विद्धि राजसम्।।17.12।।

17.12 But that sacrifice performed for some material end or benefit or performed ostentatiously, out of pride, is of the nature of passion, O chief of the Bharatas.

17.12 ಎಲೈ ಭರತಶ್ರೇಷ್ಠನೇ, ಫಲವನ್ನು ಮನಸ್ಸಿನಲ್ಲಿಟ್ಟುಕೊಂಡು, ತೋರಿಕಿಗಾಗಿ ಯಾವ ಯಜ್ಞವು ನಡೆಯುವುದೋ ಅದನ್ನು ರಾಜಸವೆಂದು ತಿಳಿ.

विधिहीनमसृष्टान्नं मन्त्रहीनमदक्षिणम्
श्रद्धाविरहितं यज्ञं तामसं परिचक्षते।।17.13।।

17.13 And that sacrifice performed in defiance of scriptural injunctions, in which no spiritual food is distributed, no hymns are chanted and no remunerations are made to the priests, and which is faithless-that sacrifice is of the nature of ignorance.

17.13 ವಿಧಿಯನ್ನು ಲೆಕ್ಕಿಸದೇ, ಅನ್ನದಾನ ಮಾಡದೆ, ಸರಿಯಾದ ಮಂತ್ರವಿಲ್ಲದೆ, ತಕ್ಕಷ್ಟು ದಕ್ಷಿಣೆ ನೀಡದೇ, ಶ್ರದ್ಧೆಯಿಲ್ಲದೆ ಮಾಡಿದ ಯಜ್ಞವನ್ನು ತಾಮಸವೆಂದು ಹೇಳುತ್ತಾರೆ.

No comments:

Post a Comment