Thursday, April 12, 2018

Bhagavadgita 13.4 & 13.5

#BhagavadGita

तत्क्षेत्रं यच्च यादृक् यद्विकारि यतश्च यत्
यो यत्प्रभावश्च तत्समासेन मे श्रृणु।।13.4।।

13.4 Now please hear My brief description of this field of activity and how it is constituted, what its changes are, whence it is produced, who that knower of the field of activities is, and what his influences are.

13.4 ಕ್ಷೇತ್ರವೆಂದರೆ ಯಾವುದು? ಅದರ ಸ್ವರೂಪನವೇನು? ಅದಕ್ಕೆ ಯಾವ ವಿಕಾರಗಳಿರುತ್ತವೆ? ಅದು ಬಂದಿರುವುದೆಲ್ಲಿಂದ? ಕ್ಷೇತ್ರಜ್ಞರು ಯಾರು? ಅವನ ಪ್ರಭಾವಗಳೇನು ಎಂಬುದನ್ನೆಲ್ಲಾ ಸಂಕ್ಷೇಪವಾಗಿ ಕೇಳು.

ऋषिभिर्बहुधा गीतं छन्दोभिर्विविधैः पृथक्
ब्रह्मसूत्रपदैश्चैव हेतुमद्भिर्विनिश्िचतैः।।13.5।।

13.5 That knowledge of the field of activities and of the knower of activities is described by various sages in various Vedic writings-especially in the Vedanta-sutra-and is presented with all reasoning as to cause and effect.

13.5 ಜ್ಞಾನವನ್ನು ಬಹುವಿಧದಲ್ಲಿ ನಮ್ಮ ಋಷಿಗಳು ಹಾಡಿ ಹೊಗಳಿದ್ದಾರೆ. ವೇದಗಳು ನಾನಾ ವಿಧವಾಗಿ ವರ್ಣಿಸಿವೆ. ಬ್ರಹ್ಮಸೂತ್ರಗಳಲ್ಲಿ ಯುಕ್ತಿಸಾಹಿತವಾಗಿ ಇದನ್ನು ತಿಳಿಸಿದ್ದಾರೆ.

No comments:

Post a Comment