Tuesday, April 17, 2018

Bhagavadgita 13.16 & 13.17

#BhagavadGita

बहिरन्तश्च भूतानामचरं चरमेव
सूक्ष्मत्वात्तदविज्ञेयं दूरस्थं चान्तिके तत्।।13.16।।

13.16 The Supreme Truth exists both internally and externally, in the moving and nonmoving. He is beyond the power of the material senses to see or to know. Although far, far away, He is also near to all.

13.16 ಅದು ಜೀವರಾಶಿಗಳ ಒಳಗೂ ಹೊರಗೂ ಇರುವುದು. ಅಲ್ಲದೆ, ಸ್ಥಾವರವೂ ಜಂಗಮವೂ ಆಗಿರುವುದು. ಸೂಕ್ಷ್ಮವಾಗಿರುವುದರಿಂದ ತಿಳಿಯಲಶಕ್ಯವಾಗಿರುವುದು. ಅದು ದೂರದಲ್ಲಿಯೂ, ಹತ್ತಿರದಲ್ಲಿಯೂ ಇರುವುದು.

अविभक्तं भूतेषु विभक्तमिव स्थितम्
भूतभर्तृ तज्ज्ञेयं ग्रसिष्णु प्रभविष्णु च।।13.17।।

13.17 Although the Supersoul appears to be divided, He is never divided. He is situated as one. Although He is the maintainer of every living entity, it is to be understood that He devours and develops all.

13.17 ಅದು ಬೇರೆಬೇರೆಯಾಗಿಲ್ಲದಿದ್ದರೂ ಪ್ರಾಣಿಗಳಲ್ಲಿ ಬೇರೆಬೇರೆಯಾಗಿರುವಂತೆಯೇ ಕಾಣುವುದು. ಅದು ಜೀವರಾಶಿಗಳನ್ನು ಧರಿಸುವುದಾಗಿ, ಉತ್ಪತ್ತಿ ಮಾಡುವುದಾಗಿ ಲಯ ಗೊಳಿಸುವುದಾಗಿ ಕಾಣುತ್ತದೆ.

No comments:

Post a Comment