Wednesday, April 11, 2018

Bhagavadgita 12.18 & 12.19

#BhagavadGita

समः शत्रौ मित्रे तथा मानापमानयोः
शीतोष्णसुखदुःखेषु समः सङ्गविवर्जितः।।12.18।।

12.18 He who is the same towards friend and foe, and so also in honour and dishonour; who is the same under cold, heat, happiness and sorrow, who is free from attachment to everything.

12.18 ಅವನು ಶತ್ರು ಹಾಗು ಮಿತ್ರರನ್ನು ಸಮಾದ್ರಿಷ್ಟಿಯಿಂದ ನೋಡುವವನು. ಮಾನಾಪಮಾನಗಳನ್ನು, ಶೀತೋಷ್ಣಗಳನ್ನು ಮತ್ತು ಸುಖದುಃಖಗಳನ್ನು ಸಮದೃಷ್ಟಿಯಿಂದ ಎದುರುಗೊಳ್ಳುವನು, ಹಾಗೂ ಸಂಗವಿವರ್ಜಿತನಾಗಿರುವನು.

तुल्यनिन्दास्तुतिर्मौनी सन्तुष्टो येनकेनचित्
अनिकेतः स्थिरमतिर्भक्ितमान्मे प्रियो नरः।।12.19।।

12.19 The person to whom denunciation and praise are the same, who is silent, content with anything, homeless, steady-minded, and full of devotion is dear to Me.

12.19 ನಿಂದಾಸ್ತುತಿಗಳಲ್ಲಿ ಸಮಭಾವದಿಂದಿರುವವನು, ಮಿತಭಾಷಿಯು, ದೊರಕಿದುದರಲ್ಲಿ ತೃಪ್ತಿಯನ್ನು ಪಡೆಯುವವನು, ತನ್ನ  ಮನೆಯೆಂಬ ಅಭಿಮಾನ ಇಲ್ಲದ, ಸ್ಥಿರಬುದ್ಧಿಯುಳ್ಳ ಭಕ್ತನು ನನಗೆ ಪ್ರಿಯನು.

No comments:

Post a Comment