Thursday, April 12, 2018

Bhagavadgita 13.2 & 13.3

#BhagavadGita

श्री भगवानुवाच
इदं शरीरं कौन्तेय क्षेत्रमित्यभिधीयते
एतद्यो वेत्ति तं प्राहुः क्षेत्रज्ञ इति तद्विदः।।13.2।।

13.2 The Blessed Lord said This body, O Arjuna, is called the field; he who knows it is called the knower of the field, by those who know of them.

13.2 ಶ್ರೀ ಭಗವಂತನು ಹೇಳುತ್ತಾನೆ -
ಹೇ ಕೌಂತೇಯ ಶರೀರಕ್ಕೆ ಕ್ಷೇತ್ರ ಎಂದು ಹೆಸರು. ಇದನ್ನು ತಿಳಿಯುವವನಿಗೆ ಕ್ಷೇತ್ರಜ್ಞನೆಂದು ಹೆಸರು. ಇದು ತಿಳಿದವರ ಅಭಿಪ್ರಾಯ.

क्षेत्रज्ञं चापि मां विद्धि सर्वक्षेत्रेषु भारत
क्षेत्रक्षेत्रज्ञयोर्ज्ञानं यत्तज्ज्ञानं मतं मम।।13.3।।

13.3 O scion of Bharata, you should understand that I am also the knower in all bodies, and to understand this body and its owner is called knowledge. That is My opinion.

13.3 ಎಲ್ಲಾ ಶರೀರಗಳಲ್ಲಿ ಕ್ಷೇತ್ರಜ್ಞನಾಗಿರುವವನು ನಾನೇ ಎಂದು ತಿಳಿ. ಹೇ ಭಾರತ, ಕ್ಷೇತ್ರಕ್ಷೇತ್ರಜ್ಞರ ಕುರಿತಾದ ಜ್ಞಾನವೇ ನಿಜವಾದ ಜ್ಞಾನವೆಂದು ನನ್ನ ಅಭಿಪ್ರಾಯ.

No comments:

Post a Comment