Tuesday, April 24, 2018

Bhagavadgita 13.30 & 13.31

#BhagavadGita

प्रकृत्यैव कर्माणि क्रियमाणानि सर्वशः
यः पश्यति तथाऽऽत्मानमकर्तारं पश्यति।।13.30।।

13.30 One who can see that all activities are performed by the body, which is created of material nature, and sees that the self does nothing, actually sees.

13.30 ಪ್ರಕೃತಿಯಿಂದಲೇ ಎಲ್ಲ ಕರ್ಮಗಳು ನಡೆಯುತ್ತಿರುವುದೆಂದೂ, ಆತ್ಮನು ಅಕರ್ತನೆಂದೂ ಯಾವನು ಅರಿತುಕೊಳ್ಳುವನೋ ಅವನೇ ಸರಿಯಾಗಿ ತಿಳಿದವನು.

यदा भूतपृथग्भावमेकस्थमनुपश्यति
तत एव विस्तारं ब्रह्म सम्पद्यते तदा।।13.31।।

13.31 When a sensible man ceases to see different identities, which are due to different material bodies, he attains to the Brahman conception. Thus he sees that beings are expanded everywhere.

13.31 ಯಾವಾಗ ಬೇರೆ ಬೇರೆ ಪ್ರಾಣಿಗಳೆಲ್ಲವೂ ಒಬ್ಬನೇ ಪರಮಾತ್ಮನಲ್ಲಿ ಇರುವುದೆಂದು ತಿಳಿದುಕೊಳ್ಳುವನೋ ಆಗ ಅವನು ಬ್ರಹ್ಮವೇ ಆಗುವನು.

No comments:

Post a Comment