Sunday, April 8, 2018

Bhagavadgita 12.8 & 12.9

#BhagavadGita

मय्येव मन आधत्स्व मयि बुद्धिं निवेशय
निवसिष्यसि मय्येव अत ऊर्ध्वं संशयः।।12.8।।

12.8 Just fix your mind upon Me, the Supreme Personality of Godhead, and engage all your intelligence in Me. Thus you will live in Me always, without a doubt.

12.8 ನನ್ನಲ್ಲಿಯೇ ಮನಸ್ಸಿಡು, ಬುದ್ಧಿಯನ್ನು ನನ್ನಲ್ಲಿಯೇ ಸ್ಥಿರವಾಗಿಟ್ಟುಕೊ. ರೀತಿಯಲ್ಲಿ ನೀನು ಮಾಡುವುದಾದರೆ ನಿನಗೆ ಶ್ರೇಯಸ್ಸಾಗುವುದು ಮತ್ತು ನೀನು ನನ್ನಲ್ಲೇ ನಿವಾಸ ಮಾಡುವೆ.

अथ चित्तं समाधातुं शक्नोषि मयि स्थिरम्
अभ्यासयोगेन ततो मामिच्छाप्तुं धनञ्जय।।12.9।।

12.9 My dear Arjuna, O winner of wealth, if you cannot fix your mind upon Me without deviation, then follow the regulated principles of bhakti-yoga In this way you will develop a desire to attain to Me.

12.9 ಹೇ ಧನಂಜಯ, ಒಂದು ವೇಳೆ ನಿನಗೆ ಮನಸ್ಸನ್ನು ಸ್ಥಿರವಾಗಿ ನನ್ನಲ್ಲಿಡಲು ಸಾಧ್ಯವಾಗದಿದ್ದರೆ ಅಭ್ಯಾಸವೆಂಬ ಯೋಗವನ್ನು ಮಾಡು. ಮೂಲಕ ನನ್ನನ್ನು ಪಡೆಯಲು ಇಚ್ಛಿಸಿ ಪ್ರಯತ್ನಮಾಡು.

No comments:

Post a Comment