Thursday, October 26, 2017

Bhagavadgita 4.3 & 4.4

#BhagavadGita

एवायं मया तेऽद्य योगः प्रोक्तः पुरातनः
भक्तोऽसि मे सखा चेति रहस्यं ह्येतदुत्तमम्।।4.3।।

4.3 That ancient Yoga itself, which is this, has been taught to you by Me today, considering that you are My devotee and friend, For, this (Yoga) is a profound secret.

4.3 ನೀನು ನನ್ನ ಭಕ್ತನೂ, ನನ್ನ ಗೆಳೆಯನೂ ಆದಕಾರಣ ಪುರಾತನ ಯೋಗವನ್ನೇ ನಾನು ಇಂದು ನಿನಗೆ ಹೇಳುತ್ತೇನೆ. ಇದು ಪರಮರಹಸ್ಯವಾದುದು.

अर्जुन उवाच
अपरं भवतो जन्म परं जन्म विवस्वतः
कथमेतद्विजानीयां त्वमादौ प्रोक्तवानिति।।4.4।।

4.4 Arjuna said Your birth was later, (whereas) the birth of Vivasvan was earlier. How am I to understand this that You instructed (him) in the beginning?

4.4 ಅರ್ಜುನನು ಹೇಳುತ್ತಾನೆ-
ನಿನ್ನ ಜನ್ಮವು ಈಚೆಗೆ ಆದುದು, ಸೂರ್ಯನ ಜನ್ಮವು ಹಿಂದೆ ಆದುದು. ಹೀಗಿರುವಲ್ಲಿ ನೀನು ಮೊದಲು ಯೋಗವನ್ನು ಅವನಿಗೆ ಕಲಿಸಿದೆ ಎಂಬುದನ್ನು ನಾನು ಹೇಗೆ ತಿಳಿಯಲಿ?

No comments:

Post a Comment