Tuesday, October 17, 2017

Bhagavadgita 3.32 & 3.33

#BhagavadGita

ये त्वेतदभ्यसूयन्तो नानुतिष्ठन्ति मे मतम्
सर्वज्ञानविमूढांस्तान्विद्धि नष्टानचेतसः।।3.32।।

3.32 But those who criticize at my teaching and do not practice it, deluded of all knowledge, and devoid of discrimination, know them to be doomed to destruction.

3.32 ಆದರೆ ಯಾರು ಅಸೂಯೆಯಿಂದ ನನ್ನ ಅಭಿಪ್ರಾಯದಂತೆ  ನಡೆಯುವುದಿಲ್ಲವೋ, ಅವರು ಯಾವ ಜ್ಞಾನವೂ ಇಲ್ಲದ ಮೂಢರು ಮತ್ತು ಅವಿವೇಕಿಗಳು; ಅವರು ನಾಶವಾಗುವರೆಂದೇ ತಿಳಿದುಕೋ.

सदृशं चेष्टते स्वस्याः प्रकृतेर्ज्ञानवानपि
प्रकृतिं यान्ति भूतानि निग्रहः किं करिष्यति।।3.33।।

3.33 Even a wise man acts in accordance with his own nature; beings will follow Nature; what can restraint do?

3.33. ವಿವೇಕಿಯೂ ಕೂಡ ತನ್ನ ಪ್ರಕೃತಿಗನುಗುಣವಾಗಿ ನಡೆಯುತ್ತಾನೆ. ಪ್ರಾಣಿಗಳೆಲ್ಲಾ ತಮ್ಮ ತಮ್ಮ ಪ್ರಕೃತಿಗನುಸಾರವಾಗಿ ನಡೆಯುತ್ತವೆ; ಹೀಗಿರುವಲ್ಲಿ ನಿಗ್ರಹವು ಏನು ಮಾಡಿತು.

No comments:

Post a Comment