Monday, October 16, 2017

Bhagavadgita 3.30 & 3.31

#BhagavadGita

मयि सर्वाणि कर्माणि संन्यस्याध्यात्मचेतसा
निराशीर्निर्ममो भूत्वा युध्यस्व विगतज्वरः।।3.30।।

3.30 Renouncing all actions in Me, with the mind centred in the Self, free from hope and egoism, and from (mental) fever, do thou fight.

3.30 ಮನಸ್ಸನ್ನು ಆತ್ಮನಲ್ಲೇ ನಲೆಸಿಟ್ಟು ಎಲ್ಲಾ ಕರ್ಮಗಳನ್ನು ನನಗೆ ಅರ್ಪಿಸಿ ಆಶೆ, ಮಮತೆ ಮತ್ತು ಮಾನಸಿಕ ಜ್ವರ, ಕಾತರತೆಗಳಿಂದ ಮುಕ್ತನಾಗಿ ಯುದ್ಧಮಾಡು.

ये मे मतमिदं नित्यमनुतिष्ठन्ति मानवाः
श्रद्धावन्तोऽनसूयन्तो मुच्यन्ते तेऽपि कर्मभिः।।3.31।।

3.31 Those men who ever follow this teaching of Mine with faith and without cavil, they also become freed from actions.

3.31 ಯಾರು ಅಸೂಯೆಯಿಲ್ಲದೆ ನನ್ನ ಉಪದೇಶವನ್ನು ಪೂರ್ಣ ನಂಬಿಕೆಯಿಂದ ಅಭ್ಯಾಸ ಮಾಡುತ್ತಾರೋ ಅಂತಹವರು ಕರ್ಮದಿಂದ ಬಿಡುಗಡೆಯಾಗುವರು.

No comments:

Post a Comment