Friday, October 13, 2017

Bhagavadgita 3.26 & 3.27

#BhagavadGita

बुद्धिभेदं जनयेदज्ञानां कर्मसङ्गिनाम्
जोषयेत्सर्वकर्माणि विद्वान् युक्तः समाचरन्।।3.26।।

3.26 Let no wise man unsettle the mind of ignorant people who are attached to action; he should engage them in all actions, himself fulfilling them with devotion.

3.26 ಕರ್ಮದಲ್ಲಿ ಸಂಗವುಳ್ಳ ಅಜ್ಞಾನಿಗಳ ಮನಸ್ಸನ್ನು ಜ್ಞಾನಿಯು ಬದಲಾಯಿಸಬಾರದು, ಅವರ ಜೊತೆ ತಾನೂ ಕರ್ಮಗಳನ್ನು ಮಾಡುತ್ತಾ ಅವರಿಗೆ ಮಾರ್ಗದರ್ಶಕನಾಗಬೇಕು.

प्रकृतेः क्रियमाणानि गुणैः कर्माणि सर्वशः
अहङ्कारविमूढात्मा कर्ताऽहमिति मन्यते।।3.27।।

3.27 While actions are being done in every way by the gunas of Nature, one who is deluded by egoism thinks thus: 'I am the doer.'

3.27 ಪ್ರಕೃತಿಯ ಗುಣಗಳಿಂದ ಮಾತ್ರ ಬಗೆಬಗೆಯ ಕರ್ಮಗಳು ನಡೆಯುತ್ತವೆ. ಅಹಂಕಾರದಿಂದ ಮೋಹಗೊಂಡವನು ತಾನೇ ಅವುಗಳನ್ನು ಮಾಡುತ್ತಿರುವವನು ಎಂದು ಭಾವಿಸುತ್ತಾನೆ.

No comments:

Post a Comment