Tuesday, October 10, 2017

Bhagavadgita 3.14 & 3.15

#BhagavadGita

अन्नाद्भवन्ति भूतानि पर्जन्यादन्नसम्भवः
यज्ञाद्भवति पर्जन्यो यज्ञः कर्मसमुद्भवः।।3.14।।

3.14 From food are born the creatures; the origin of food is from rainfall; rainfall originates from sacrifice; sacrifice has action as its origin.

3.14 ಪ್ರಾಣಿಗಳು ಅನ್ನದಿಂದ ಹುಟ್ಟುತ್ತವೆ; ಮಳೆಯಿಂದ ಆಹಾರವು ಬೆಳೆಯುತ್ತದೆ. ಯಜ್ಞದಿಂದಾಗಿ ಮಳೆಯಾಗುವುದು, ಕರ್ಮದಿಂದ ಯಜ್ಞ ಉಂಟಾಗುವುದು.

कर्म ब्रह्मोद्भवं विद्धि ब्रह्माक्षरसमुद्भवम्
तस्मात्सर्वगतं ब्रह्म नित्यं यज्ञे प्रतिष्ठितम्।।3.15।।

3.15 Know that action has the veda as its origin; the Vedas has the Immutable as its source. Hence, the all-pervading Veda is forever based on sacrifice.

3.15 ಕರ್ಮವು ಬ್ರಹ್ಮನಿಂದ (ಸೃಷ್ಟಿಕರ್ತನಿಂದ) ಬಂದುದು ಮತ್ತು ಅವಿನಾಶಿಯಿಂದ ಬ್ರಹ್ಮನು ಬಂದುದು ಎಂಬುದನ್ನು ತಿಳಿ. ಆದ್ದರಿಂದ ಸರ್ವಗತನಾದ ಪರಮಾತ್ಮನು ಯಜ್ಞದಲ್ಲಿ ನಿತ್ಯವೂ ನೆಲಸಿರುವನು ಎಂದು ತಿಳಿ.

No comments:

Post a Comment