Wednesday, October 11, 2017

Bhagavadgita 3.18 & 3.19

#BhagavadGita

नैव तस्य कृतेनार्थो नाकृतेनेह कश्चन
चास्य सर्वभूतेषु कश्िचदर्थव्यपाश्रयः।।3.18।।

3.18 For him there is no concern here at all with performing action; nor any (concern) with nonperformance. Moreover, for him there is no dependence on any object to serve any purpose.

3.18 ಅಂತಹವನಿಗೆ ಕರ್ಮ ಮಾಡಿದ್ದರಿಂದ ಆಗಬೇಕಾದ್ದೇನು ಇಲ್ಲ; ಕರ್ಮಬಿಟ್ಟಿದ್ದರಿಂದ ಯಾವ ಅನರ್ಥವೂ ಇಲ್ಲ. ಆತನು ಯಾವ ಪ್ರಾಣಿಯನ್ನೂ ಯಾವ ಪ್ರಯೋಜನಕ್ಕಾಗಿಯೂ ಅವಲಂಬಿಸಬೇಕಾಗಿಲ್ಲ. 

तस्मादसक्तः सततं कार्यं कर्म समाचर
असक्तो ह्याचरन्कर्म परमाप्नोति पूरुषः।।3.19।।

3.19 Therefore, remaining unattached, always perform the obligatory duty, for, by performing (one's) duty without attachment, a person attains the Highest.

3.19 ಆದ್ದರಿಂದ (ನೀನು ಮಟ್ಟಕ್ಕೆ ಇನ್ನು ಬರದಿರುವುದರಿಂದ) ಮಾಡತಕ್ಕ ಕರ್ಮವನ್ನು ಯಾವ ಸಂಗವೂ (ಆಸಕ್ತಿ) ಇಲ್ಲದೆ ಮಾಡು. ನಿರಾಸಕ್ತನಾಗಿದ್ದು ಮಾಡುವ ಕರ್ಮದಿಂದ ಪುರುಷನು ಪರಮಾತ್ಮನನ್ನು ಪಡೆಯುತ್ತಾನೆ.

No comments:

Post a Comment