ಮಹಾಭಾರತವು ಪ್ರಾಚೀನ ಜಗತ್ತಿನ ಮಹಾಕಾವ್ಯ ಚರಿತ್ರೆ. ಶ್ರೀ ಕೃಷ್ಣನು ತನ್ನ ಗೆಳೆಯನೂ ಭಕ್ತನೂ ಆದ ಅರ್ಜುನನಿಗೆ ಉಪದೇಶಿಸಿದ ಭಾಗವು ಭಗವದ್ಗೀತೆಯಂದು ಕರೆಯಲ್ಪಟ್ಟಿದೆ.
ಭಗವದ್ಗೀತೆಯು ಮಹಾಭಾರತದ ೬ನೇ ಪುಸ್ತಕದ ೨೩-೪೦ನೇ ಆದಾಯದ ಭಾಗವಾಗಿದೆ. ಗೀತೆಯನ್ನು
ಪಾಂಡವ ರಾಜಕುಮಾರ ಅರ್ಜುನ ಮತ್ತು ಕೃಷ್ಣನ ನಡುವಿನ ಸಂಭಾಷಣೆಯ ಚೌಕಟ್ಟಿನ ರೂಪದಲ್ಲಿ
ರಚಿಸಲಾಗಿದೆ. ಪಾಂಡವರು ಮತ್ತು ಕೌರವರ ನಡುವಿನ ಧಾರ್ಮಿಕ ಯುದ್ಧದಲ್ಲಿ ಯೋಧನಾಗಿ ಕ್ಷತ್ರಿಯ ಧರ್ಮವನ್ನು
ಪಾಲಿಸಲು ಮತ್ತು ಧರ್ಮವನ್ನು ಸ್ಥಾಪಿಸಲು ಅರ್ಜುನನಿಗೆ ಕೃಷ್ಣನು ಸಲಹೆ ನೀಡುತ್ತಾನೆ.
ಕೃಷ್ಣ ಜನ್ಮಾಷ್ಠಮಿಯ ಈ ಶುಭಸಂದರ್ಭದಂದು ಕೃಷ್ಣನು ಅರ್ಜುನನಿಗೆ ಉಪದೇಶಿಸಿದ
ಗೀತೆಯನ್ನು ದಿನಕ್ಕೆ ೨ಡು ಶ್ಲೋಕದಂತೆ ಆಂಗ್ಲ ಹಾಗು ಕನ್ನಡ ಭಾಷೆಯ ಅನುವಾದದೊಂದಿಗೆ ವಾಟ್ಸಪ್ಪ್ ಮಾದ್ಯಮದಲ್ಲಿ ಪ್ರಕಟಿಸಬೇಕುಂದು
ಸಂಕಲ್ಪಿಸಿದ್ದೇನೆ.
ಭಗವದ್ಗೀತೆಯಲ್ಲಿ
ಒಟ್ಟು ೭೦೦ರು ಶ್ಲೋಕಗಳಿದ್ದು, ಬಹುಶಃ ಮುಂದಿನ ಕೃಷ್ಣ ಜನ್ಮಾಷ್ಟಮಿಯೊಳಗೆ ಸಂಪೂರ್ಣ ಭಗವದ್ಗೀತೆಯನ್ನು
ಪ್ರಕಟಿಸಲು ಶಕ್ತಿಯನ್ನು ನೀಡುವಂತೆ
ಜಗದ್ಗುರು ಕೃಷ್ಣನನ್ನು ಪ್ರಾರ್ಥಿಸುತ್ತೇನೆ
ವಾಸುದೇವ ಸುತಂ ದೇವಂ ಕಂಸಚಾಣೂರ ಮರ್ದನಂ ।
ದೇವಕಿ ಪರಮಾನಂದಂ ಕೃಷ್ಣಮ್ ವಂದೇ ಜಗದ್ಗುರುಮ್ ।।
The Mahabharata is an epic history of the ancient world. The part where Lord Krishna taught his friend and devotee Arjuna is called the Bhagavad Gita. The Bhagavad Gita is part of 23-40 chapters of the 6th book of Mahabharata. The song was created in the form of dialogue between Pandava prince Arjuna and Krishna. Krishna advises Arjuna to carry out his duties as kshatriya in the war between the Pandavas and the Kauravas and thus establish dharma.
On the auspicious occasion of Krishna
janmastami, I have decided to publish 2 sholakas of gita per day with
translation in Kannada and English in Whatsapp group.
There are a total of 700 verses in the Bhagavad
gita, and I pray Jagadguru Krishna to give me enough strength to help me post
the entire Bhagavadgita by Krishna janmaastami next year
Vasudeva sutam devam kamsachaanoora mardhanam |
Devaki paramaanandam Krishnam vande jagadgurum
||
No comments:
Post a Comment