Monday, August 21, 2017

Bhagavadgita 1.15 & 1.16

#BhagavadGita

पाञ्चजन्यं हृषीकेशो देवदत्तं धनंजयः
पौण्ड्रं दध्मौ महाशङ्खं भीमकर्मा वृकोदरः।।1.15।।

1.15 Hrsikesa (Krsna) (blew the conch) Pancajanya; Dhananjaya (Arjuna) (the conch) Devadatta; and Vrkodara (Bhima) of terrible deeds blew the great conch Paundra;

1.15 ಹೃಷೀಕೇಶನು ತನ್ನ ಪಾಂಚಜನ್ಯವೆನ್ನುವ ಶಂಖವನ್ನು, ಅರ್ಜುನನು ಭಯಂಕರ ದೇವದತ್ತವನ್ನು, ವೃಕೋದರನೂ ಮತ್ತು ಅದ್ಬುತ ಸಾಹಸಗಳನ್ನು ಮಾಡಬಲ್ಲವನೂ ಆದ ಭೀಮನು ಪೌಂಡ್ರವೆನ್ನುವ ಮಹಾಶಂಖವನ್ನೂ ಊದಿದರು.

अनन्तविजयं राजा कुन्तीपुत्रो युधिष्ठिरः
नकुलः सहदेवश्च सुघोषमणिपुष्पकौ।।1.16।।

1.16 King Yudhisthira, son of Kunti, (blew) the Anantavijaya; Nakula and Sahadeva, the Sughosa and the Manipuspaka (respectively).

1.16 ಕುಂತೀಪುತ್ರನಾದ ಯುಧಿಷ್ಠಿರನು ಅನಂತವಿಜಯವೆಂಬ ತನ್ನ ಶಂಖವನ್ನು ಊದಿದನು. ನಕುಲ ಸಹದೇವರು ಸುಘೋಷ ಮತ್ತು ಮಣಿಪುಷ್ಪಕ ಶಂಖಗಳನ್ನು ಊದಿದರು.

No comments:

Post a Comment