#BhagavadGita
तस्मान्नार्हा वयं हन्तुं धार्तराष्ट्रान्स्वबान्धवान्।
स्वजनं हि कथं हत्वा सुखिनः स्याम माधव।।1.37।।
1.37. Therefore, we
should not kill the sons of Dhritarashtra, our relatives; for how can we be
happy by killing our own people, O Madhava (Krishna)?
1.37. ಆದ್ದರಿಂದ ಧೃತರಾಷ್ಟ್ರನ ಮಕ್ಕಳನ್ನೂ ನಮ್ಮ ಸ್ನೇಹಿತರನ್ನೂ ನಾವು ಕೊಲ್ಲುವುದು ಸರಿಯಲ್ಲ. ಭಾಗ್ಯದೇವತೆಯ ಪತಿಯಾದ ಮಾಧವನೇ, ನಮ್ಮ ಬಂಧುಗಳನ್ನೇ ಕೊಂದು ನಾವು ಏನನ್ನು ಪಡೆಯುತ್ತೇವೆ?
यद्यप्येते न पश्यन्ति लोभोपहतचेतसः।
कुलक्षयकृतं दोषं मित्रद्रोहे च पातकम्।।1.38।।
1.38. Though they,
with intelligence overpowered by greed, see no evil in the destruction of
families, and no sin in hostility to friends,
1.38
ಹೇ ಜನಾರ್ಧನ, ಈ ಜನರ ಹೃದಯಗಳು ಸಂಪೂರ್ಣವಾಗಿ ದುರಾಶೆಗೆ ವಶವಾಗಿದೆ. ತಮ್ಮ ಕುಟುಂಬದವರನ್ನು ಕೊಲ್ಲುವುದರಲ್ಲಾಗಲೀ ಮಿತ್ರ ದ್ರೋಹದಲ್ಲಾಗಲಿ ಇವರಿಗೆ ದೋಷವೇನು ಕಾಣುವಿದಿಲ್ಲ. ಆದರೆ ಕುಲಕ್ಷಯವನ್ನು ಮಾಡುವುದು ಪಾಪವೆಂದು ತಿಳಿದು ನಾವು ಈ ಪಾಪಕಾರ್ಯವನ್ನೇಕೆ ಮಾಡಬೇಕು?
No comments:
Post a Comment