Sunday, August 27, 2017

Bhagavadgita 1.33 & 1.34

#BhagavadGita

येषामर्थे काङ्क्षितं नो राज्यं भोगाः सुखानि
इमेऽवस्थिता युद्धे प्राणांस्त्यक्त्वा धनानि च।।1.33।।

1.33. Those for whose sake we desire kingdom, enjoyments and pleasures, stand here in battle, having renounced life and wealth.

1.33. ಯಾರಿಗೋಸ್ಕರ ನಾವು ಸಾಮ್ರಾಜ್ಯ ಮತ್ತು ಸಂತೋಷವನ್ನು ಬಯಸುತ್ತೇವೋ, ಅವರು ಜೀವನ ಮತ್ತು ಸಂಪತ್ತನ್ನು ತ್ಯಜಿಸಿ ಇಲ್ಲಿ ನಿಂತಿದ್ದಾರೆ.

आचार्याः पितरः पुत्रास्तथैव पितामहाः
मातुलाः श्चशुराः पौत्राः श्यालाः सम्बन्धिनस्तथा।।1.34।।

1.34. Teachers, fathers, sons and also grandfathers, maternal uncles, fathers-in-law, grandsons, brothers-in-law and other relatives,-

1.34. ಶಿಕ್ಷಕರು, ತಂದೆ ಸಮಾನರು, ಮಕ್ಕಳು ಮತ್ತು ಅಜ್ಜಂದಿರು, ಸೋದರಮಾವಂದಿರು, ಮಾವಂದಿರು, ಮೊಮ್ಮಕ್ಕಳು, ಭಾವಂದಿರು ಮತ್ತು ಇತರ ಸಂಬಂಧಿಗಳು, -

No comments:

Post a Comment