Wednesday, August 30, 2017

Bhagavadgita 1.41 & 1.42

#BhagavadGita

अधर्माभिभवात्कृष्ण प्रदुष्यन्ति कुलस्त्रियः
स्त्रीषु दुष्टासु वार्ष्णेय जायते वर्णसङ्करः।।1.41।।

1.41. By the prevalence of impiety, O Krishna, the women of the family become corrupt; and , women being corrupted, O Varshenya (descendant of Vrishni), there arises intermingling of castes.

1.41. ಹೇ ಕೃಷ್ಣ, ಕುಟುಂಬದಲ್ಲಿ ಅಧರ್ಮವು ಪ್ರಧಾನವಾದಾಗ ಕುಲಸ್ತ್ತ್ರೀಯರು ನೀತಿಭ್ರಷ್ಟರಾಗಿ ಅನಿಷ್ಟ ಸಂತಾನ ಸೃಷ್ಟಿಯಾಗುತ್ತದೆ.

सङ्करो नरकायैव कुलघ्नानां कुलस्य
पतन्ति पितरो ह्येषां लुप्तपिण्डोदकक्रियाः।।1.42।।

1.42. Confusion of castes leads to hell the slayers of the family, for their forefathers fall, deprived of the offerings of rice-ball and water (libations).

1.42. ಬೇಡದ ಜನರ ಸಂಖ್ಯೆ ಹೆಚ್ಚಿದರೆ ಅದು ಸಂಸಾರದ ಬದುಕನ್ನು ಸಂಸಾರದ ಸಂಪ್ರದಾಯವನ್ನು ನಾಶಗೊಳಿಸಿದವರ ಬದುಕನ್ನು ನರಕಸದೃಶ ಮಾಡುತ್ತದೆ. ಇಂತ ಭ್ರಷ್ಟ ಸಂಸಾರಗಳ ಪೂರ್ವಿಕರು ಪತನಹೊಂದುತ್ತಾರೆ. ಏಕೆಂದರೆ ಅವರಿಗಾಗಿ ನಡೆಯಬೇಕಾದ ಪಿಂಡೋದಕ ಕ್ರಿಯೆಗಳು ಸಂಪೂರ್ಣವಾಗಿ ನಿಂತುಹೋಗುತ್ತವೆ.

No comments:

Post a Comment