Monday, August 21, 2017

Bhagavadgita 1.17 & 1.18

#BhagavadGita

काश्यश्च परमेष्वासः शिखण्डी महारथः
धृष्टद्युम्नो विराटश्च सात्यकिश्चापराजितः।।1.17।।

1.17 And the King of Kasi, wielding a great bow, and the great chariot-rider Sikhandi, Dhrstadyumna and Virata, and Satyaki the unconquered;

1.17 ಮಹಾಧನುರ್ಧಾರಿಯಾದ ಕಾಶೀರಾಜ, ಮಹಾರಥನಾದ ಶಿಖಂಡಿ, ಧೃಷ್ಟದ್ಯುಮ್ನ, ವಿರಾಟ, ಅಜೇಯನಾದ ಸಾತ್ಯಕಿ,

द्रुपदो द्रौपदेयाश्च सर्वशः पृथिवीपते
सौभद्रश्च महाबाहुः शङ्खान्दध्मुः पृथक्पृथक्।।1.18।।

1.18 Drupada and the sons of Draupadi, and the son of Subhadra, (Abhimanyu) the mighty-armed all (of them) together, O king, blew their respective conchs.

1.18 ದ್ರುಪದ, ದ್ರೌಪದೀಯ ಮಕ್ಕಳು, ಮಹಾಬಾಹುವೂ ಸುಭದ್ರೆಯ ಮಗನೂ ಆದ ಅಭಿಮನ್ಯು ಎಲ್ಲರು ತಮ್ಮ ತಮ್ಮ ಶಂಖಗಳನ್ನು ಊದಿದರು.

No comments:

Post a Comment