Wednesday, August 30, 2017

Bhagavadgita 1.43 & 1.44

#BhagavadGita

दोषैरेतैः कुलघ्नानां वर्णसङ्करकारकैः
उत्साद्यन्ते जातिधर्माः कुलधर्माश्च शाश्वताः।।1.43।।

1.43. By these evil deeds of the destroyers of the family, which cause confusion of castes, the eternal religious rites of the caste and the family are destroyed.

1.43. ಕುಟುಂಬದ ಸಂಪ್ರದಾಯವನ್ನು ನಾಶಮಾಡಿ ಬೇಡದ ಮಕ್ಕಳನ್ನು ಸೃಷ್ಟಿಸುವವರ ದುಷ್ಕರ್ಮದಿಂದ ಎಲ್ಲ ಸಮುದಾಯ ಯೋಜನೆಗಳಿಗೂ ಕುಟುಂಬ ಕಲ್ಯಾಣ ಚಟುವಟಿಕೆಗಳೂ ನಾಶವಾಗುತ್ತವೆ.

उत्सन्नकुलधर्माणां मनुष्याणां जनार्दन
नरकेऽनियतं वासो भवतीत्यनुशुश्रुम।।1.44।।

1.44 O Janardana, we have heard that living in hell becomes inevitable for those persons whose family duties get destroyed.

1.44. ಜನರನ್ನು ಪಾಲಿಸುವ ಹೇ ಜನಾರ್ದನ, ಕುಟುಂಬದ ಸಂಪ್ರದಾಯವನ್ನು ನಾಶಮಾಡುವವರು ನರಕವಾಸಿಗಳಾಗುತ್ತಾರೆ ಎಂದು ಗುರುಶಿಷ್ಯ ಪರಂಪರೆಯಿಂದ ಕೇಳಿದ್ದೇನೆ.

No comments:

Post a Comment