#BhagavadGita
तपाम्यहमहं वर्षं निगृह्णाम्युत्सृजामि च।
अमृतं चैव मृत्युश्च सदसच्चाहमर्जुन।।9.19।।
9.19 O Arjuna, I
control heat, the rain and the drought. I am immortality, and I am also death
personified. Both being and nonbeing are in Me.
9.19 ಸೂರ್ಯನ ಮೂಲಕ ಪ್ರಪಂಚಕ್ಕೆ ಶಾಖವನ್ನು ಕೊಡುವವನು ಮತ್ತು ಮಳೆಗರೆಯುವವನು ನಾನೇ. ಹೇ ಅರ್ಜುನ, ಅಮೃತವೂ ನಾನೇ, ಮೃತ್ಯುವೂ ನಾನೇ. ಅಷ್ಟುಮಾತ್ರವಲ್ಲ, ಸತ್ ಮತ್ತು ಅಸತ್ ಎರಡೂ ನಾನೇ.
त्रैविद्या मां सोमपाः पूतपापा यज्ञैरिष्ट्वा स्वर्गतिं प्रार्थयन्ते।
ते पुण्यमासाद्य सुरेन्द्रलोक मश्नन्ति दिव्यान्दिवि देवभोगान्।।9.20।।
9.20 Those who study
the Vedas and drink the soma juice, seeking the heavenly planets, worship Me
indirectly. They take birth on the planet of Indra, where they enjoy godly
delights.
9.20 ಕರ್ಮಭಾಗದಲ್ಲಿ ಶ್ರದ್ಧೆಯಿರುವ ಸೋಮಯಾಜಿಗಳು ಯಜ್ಞಗಳಿಂದ ನನ್ನನ್ನು ಪೂಜಿಸಿ ಸ್ವರ್ಗವನ್ನು ಬೇಡಿಕೊಂಡು, ಅವರು ಆ ಪುಣ್ಯ ಬಲದಿಂದ ಅದನ್ನು ಹೊಂದಿ ದಿವ್ಯ ಭೋಗಗಳನ್ನು ಯಥೇಚ್ಛವಾಗಿ ಅನುಭವಿಸುತ್ತಾರೆ.
No comments:
Post a Comment