Thursday, February 15, 2018

Bhagavadgita 10.3 & 10.4

#BhagavadGita

यो मामजमनादिं वेत्ति लोकमहेश्वरम्
असम्मूढः मर्त्येषु सर्वपापैः प्रमुच्यते।।10.3।।

10.3 He who knows Me as the unborn, as the beginningless, as the Supreme Lord of all the worlds-he, undeluded among men, is freed from all sins.

10.3 ಅಜನೂ, ಅನ್ನದಿಯೂ, ಲೋಕಮಹೇಶ್ವರನೂ ಆದ ನನ್ನನ್ನು ಯಥಾವತ್ತಾಗಿ ತಿಳಿಯುವವನು ಮನುಷ್ಯರಲ್ಲೆಲ್ಲಾ ಬುದ್ಧಿವಂತನು. ಅವನು ಎಲ್ಲಾ ಪಾಪಗಳಿಂದಲೂ ಬಿಡುಗಡೆಯನ್ನು ಪಡೆಯುತ್ತಾನೆ.

बुद्धिर्ज्ञानमसंमोहः क्षमा सत्यं दमः शमः
सुखं दुःखं भवोऽभावो भयं चाभयमेव च।।10.4।।

10.4 Intelligence, wisdom, non-delusion, forgiveness, truth, control of the external organs, control of the internal organs, happiness, sorrow, birth, death and fear as also fearlessness;

10.4 ಬುದ್ಧಿ, ಜ್ಞಾನ, ನಿರ್ಮೋಹತ್ವ, ಕ್ಷಮಾ, ಸತ್ಯ, ದಮ, ಶಮ, ಸುಖ-ದುಃಖಗಳು, ಜನನ-ಮರಣಗಳು, ಭಯ-ನಿರ್ಭಯಗಳು ಮತ್ತು

No comments:

Post a Comment