Friday, February 23, 2018

Bhagavadgita 10.19 & 10.20

#BhagavadGita

हन्त ते कथयिष्यामि दिव्या ह्यात्मविभूतयः
प्राधान्यतः कुरुश्रेष्ठ नास्त्यन्तो विस्तरस्य मे।।10.19।।

10.19 The Blessed Lord said: Yes, I will tell you of My splendorous manifestations, but only of those which are prominent, O Arjuna, for My opulence is limitless.

10.19 ಕುರುಶ್ರೇಷ್ಟನೇ, ಈಗ ದಿವ್ಯವಾದ ನನ್ನ ವಿಭೂತಿಗಳಲ್ಲಿ ಮುಖ್ಯವಾದುವುಗಳನ್ನು ನಿನಗೆ ತಿಳಿಸುವೆನು. ಹಾಗೆ ವಿವರಿಸಲು ಹೋದರೆ ಅವಕ್ಕೆ ಕೊನೆಯೇ ಇಲ್ಲ.

अहमात्मा गुडाकेश सर्वभूताशयस्थितः
अहमादिश्च मध्यं भूतानामन्त एव च।।10.20।।

10.20 I am the Self, O Gudakesa, seated in the hearts of all creatures. I am the beginning, the middle and the end of all beings.

10.20 ಗುಡಾಕೇಶನೇ,ಎಲ್ಲಾ ಜೀವಿಗಳ ಹೃದಯದಲ್ಲಿರುವ ಆತ್ಮನು ನಾನೆ. ಅವುಗಳ ಆದಿ, ಮಧ್ಯ, ಅಂತ್ಯವೂ ನಾನೇ.

No comments:

Post a Comment