Thursday, February 8, 2018

Bhagavadgita 9.17 & 9.18

#BhagavadGita

पिताऽहमस्य जगतो माता धाता पितामहः
वेद्यं पवित्रमोंकार ऋक् साम यजुरेव च।।9.17।।

9.17 I am the father of this universe, the mother, the support, and the grandsire. I am the object of knowledge, the purifier and the syllable om. I am also the Rk, the Sama, and the Yajur [Vedas].

9.17 ಜಗತ್ತಿನ ತಾಯಿ, ತಂದೆ, ಪೋಷಕ ಮತ್ತು ತಾತನೂ ನಾನೇ, ವೇದಗಳಲ್ಲಿ ಹೇಳಿರುವ ಪವಿತ್ರವಾದ ಓಂಕಾರವೂ ನಾನೇ ಮತ್ತು ವೇದಗಳೂ ನಾನೇ.

गतिर्भर्ता प्रभुः साक्षी निवासः शरणं सुहृत्
प्रभवः प्रलयः स्थानं निधानं बीजमव्ययम्।।9.18।।

9.18 I am the goal, the sustainer, the master, the witness, the abode, the refuge and the most dear friend. I am the creation and the annihilation, the basis of everything, the resting place and the eternal seed.

9.18 ಜಗತ್ತಿಗೆ ಗತಿ ನಾನೇ, ಅದರ ಭರಣ ಮಾಡುವವನು, ಪ್ರಭು ಮತ್ತು ಸಾಕ್ಷಿಯು ನಾನೇ. ಜಗತ್ತಿಗೆ ನಿವಾಸಸ್ಥಾನವು, ಆಶ್ರಯದಾತನು, ಆಪ್ತನು, ಉತ್ಪತ್ತಿ, ಸ್ಥಿತಿ, ಪ್ರಳಯಕಾರನೂ ಮತ್ತು ಅವ್ಯಯಬೀಜನೂ ನಾನೇ.

No comments:

Post a Comment