Monday, April 9, 2018

Bhagavadgita 12.12 & 12.13

#BhagavadGita

श्रेयो हि ज्ञानमभ्यासाज्ज्ञानाद्ध्यानं विशिष्यते
ध्यानात्कर्मफलत्यागस्त्यागाच्छान्तिरनन्तरम्।।12.12।।

12.12 If you cannot take to this practice, then engage yourself in the cultivation of knowledge. Better than knowledge, however, is meditation, and better than meditation is renunciation of the fruits of action, for by such renunciation one can attain peace of mind.

12.12 ಅಭ್ಯಾಸಕ್ಕಿಂತ ಜ್ಞಾನವು ಶ್ರೇಷ್ಠವು. ಜ್ಞಾನಕ್ಕಿಂತ ಧ್ಯಾನವು ಶ್ರೇಷ್ಠ. ಧ್ಯಾನಕ್ಕಿಂತ ಕರ್ಮಫಲತ್ಯಾಗವು ಶ್ರೇಷ್ಠ. ಏಕೆಂದರೆ ತ್ಯಾಗದ ಮೂಲಕ ಶಾಂತಿಯು ಕೂಡಲೇ ಲಭಿಸುತ್ತದೆ.

अद्वेष्टा सर्वभूतानां मैत्रः करुण एव
निर्ममो निरहङ्कारः समदुःखसुखः क्षमी।।12.13।।

12.13 He who is not hateful towards any creature, who is friendly and compassionate, who has no idea of 'mine' and the idea of egoism, who is the same under sorrow and happiness, who is forgiving;

12.13 ಯಾವನು ಎಲ್ಲಾ ಜೀವರಾಶಿಗಳಲ್ಲಿ ಹಗೆ ಇಲ್ಲದೆ ಇರುತ್ತಾನೋ, ಎಲ್ಲರಿಗೂ ಮಿತ್ರನೋ, ದಯಾಳು, ಅಹಂಕಾರ ಮಮಕಾರ ಇಲ್ಲದವನೋ, ಸುಖದುಃಖಗಳಲ್ಲಿ ಸಮಾನನಾಗಿರುವವನೋ, ಸಹನೆಯುಳ್ಳವನೋ ಮತ್ತು

Bhagavadgita 12.10 & 12.11

#BhagavadGita

अभ्यासेऽप्यसमर्थोऽसि मत्कर्मपरमो भव
मदर्थमपि कर्माणि कुर्वन् सिद्धिमवाप्स्यसि।।12.10।।

12.10 If you cannot practice the regulations of bhakti-yoga, then just try to work for Me, because by working for Me you will come to the perfect stage.

12.10 ಅಭ್ಯಾಸಯೋಗವು ನಿನಗೆ ಸಾಧ್ಯವಾಗದಿದ್ದರೆ ನನಗಾಗಿ ಕರ್ಮಗಳನ್ನು ಮಾಡುವುದಕ್ಕೆ ಪ್ರಯತ್ನ ಮಾಡು. ನನಗಾಗಿ ಕರ್ಮಗಳನ್ನು ಮಾಡುವುದಾದರೆ ನೀನು ಸಿದ್ಧಿಯನ್ನು ಪಡೆಯುವೆ.

अथैतदप्यशक्तोऽसि कर्तुं मद्योगमाश्रितः
सर्वकर्मफलत्यागं ततः कुरु यतात्मवान्।।12.11।।

12.11 If, however, you are unable to work in this consciousness, then try to act giving up all results of your work and try to be self-situated.

12.11 ಇದೂ ನಿನ್ನಿಂದ ಆಗದಿದ್ದರೆ ಯತಾತ್ಮನಾಗಿ ಮತ್ತು ಯೋಗವನ್ನಾಶ್ರಯಿಸಿ ಕರ್ಮಫಲತ್ಯಾಗವನ್ನಾದರೂ ಮಾಡು.