#BhagavadGita
सञ्जय उवाच
इत्यहं वासुदेवस्य पार्थस्य च महात्मनः।
संवादमिममश्रौषमद्भुतं रोमहर्षणम्।।18.74।।
18.74 Sanjaya said: Thus have I heard the conversation of two great
souls, Krsna and Arjuna. And so wonderful is that message that my hair is
standing on end.
18.74 ಸಂಜಯನು ಹೇಳುತ್ತಾನೆ-
ಈ ರೀತಿಯಲ್ಲಿ ಮಹಾತ್ಮನಾದ ವಾಸುದೇವನಿಗೂ, ಪಾರ್ಥನಿಗೂ ನಡೆದ ಈ ಅದ್ಭುತವಾದ ಮತ್ತು ರೋಮಾಂಚನವನ್ನು ಉಂಟುಮಾಡುವ ಸಂವಾದವನ್ನು ನಾನು ಕೇಳಿದೆನು.
व्यासप्रसादाच्छ्रुतवानेतद्गुह्यमहं परम्।
योगं योगेश्वरात्कृष्णात्साक्षात्कथयतः स्वयम्।।18.75।।
18.75 By the mercy of Vyasa, I have heard these most confidential talks
directly from the master of all mysticism, Krsna, who was speaking personally
to Arjuna.
18.75 ಯೋಗೀಶ್ವರನಾದ ಕೃಷ್ಣನು ಹೇಳಿದ ಈ ಪರಮ ರಹಸ್ಯವನ್ನು ನಾನು ವ್ಯಾಸರ ಅನುಗ್ರಹದಿಂದ ಕೇಳಿದೆನು.
No comments:
Post a Comment