#BhagavadGita
अध्येष्यते च य इमं धर्म्यं संवादमावयोः।
ज्ञानयज्ञेन तेनाहमिष्टः स्यामिति मे मतिः।।18.70।।
18.70 And I declare that he who studies this sacred conversation worships
Me by his intelligence.
18.70 ಧರ್ಮಸಮ್ಮತವಾದ ನಮ್ಮಿಬ್ಬರ ಈ ಸಂವಾದವನ್ನು ಯಾವನು ಓದುವನು ಅವನು ನನಗಾಗಿ ಜ್ಞಾನಯಜ್ಞವನ್ನು ಮಾಡಿದವನಾಗುವನು ಎಂದು ನನ್ನ ಮತವು.
श्रद्धावाननसूयश्च श्रृणुयादपि यो नरः।
सोऽपि मुक्तः शुभाँल्लोकान्प्राप्नुयात्पुण्यकर्मणाम्।।18.71।।
18.71 And one who listens with faith and without
envy becomes free from sinful reaction and attains to the planets where the
pious dwell.
18.71 ಯಾವ ಮನುಷ್ಯನು ಶ್ರದ್ಧೆಯಿಂದ ನಾನು ಇಲ್ಲಿಯವರೆಗೆ ಹೇಳಿದ್ದನ್ನು ಅಸೂಯೆಯಿಲ್ಲದೆ ಕೇಳುವನೋ ಅವನು ಪಾಪದಿಂದ ಮುಕ್ತನಾಗಿ, ಪುಣ್ಯಕರ್ಮಗಳನ್ನು ಮಾಡಿದವರು ಹೊಂದುವ ಶುಭಲೋಕಗಳನ್ನು ಪಡೆಯುವನು.
No comments:
Post a Comment