#BhagavadGita
य इमं परमं गुह्यं मद्भक्तेष्वभिधास्यति।
भक्ितं मयि परां कृत्वा मामेवैष्यत्यसंशयः।।18.68।।
18.68 For one who explains the supreme secret to the devotees, devotional
service is guaranteed, and at the end he will come back to Me.
18.68 ಯಾವನು ಈ ಪರಮ ರಹಸ್ಯವನ್ನು ನನ್ನಲ್ಲಿರುವ ಪರಮ ಭಕ್ತಿಯಿಂದ ನನ್ನ ಭಕ್ತರಲ್ಲಿ ಹೇಳುವನೋ ಅವನು ನನ್ನನ್ನೇ ಹೊಂದುತ್ತಾನೆ. ಇದಕ್ಕೆ ಸಂಶಯವಿಲ್ಲ.
न च तस्मान्मनुष्येषु कश्िचन्मे प्रियकृत्तमः।
भविता न च मे तस्मादन्यः प्रियतरो भुवि।।18.69।।
18.69 There is no servant in this world more dear to Me than he, nor will
there ever be one more dear.
18.69 ಮನುಷ್ಯರಲ್ಲಿ ಆತನಿಗಿಂತ ಪ್ರಿಯವಾದದ್ದನ್ನು ಮಾಡಿದವರು ಮತ್ತೆ ಯಾರೊಬ್ಬರೂ ಇರುವುದಿಲ್ಲ. ಭೂಲೋಕದಲ್ಲಿ ನನಗೆ ಅವನಿಗಿಂತ ಹೆಚ್ಚು ಪ್ರಿಯನಾದವನು ಮತ್ತೆ ಯಾವನೂ ಮುಂದೆಯೂ ಹುಟ್ಟಲಾರನು.
No comments:
Post a Comment