#BhagavadGita
राजन्संस्मृत्य संस्मृत्य संवादमिममद्भुतम्।
केशवार्जुनयोः पुण्यं हृष्यामि च मुहुर्मुहुः।।18.76।।
18.76 O King, as I repeatedly recall this wondrous and holy dialogue
between Krishna and Arjuna, I take pleasure, being thrilled at every moment.
18.76 ರಾಜನೇ, ಈ ಅದ್ಭುತವಾದ ಕೇಶವಾರ್ಜುನರ ಶುಭ ಸಂವಾದವನ್ನು ನೆನೆನೆನೆದು ಮತ್ತೆಮತ್ತೆ ನನಗೆ ರೋಮಾಂಚನವಾಗುತ್ತಿದೆ.
तच्च संस्मृत्य संस्मृत्य रूपमत्यद्भुतं हरेः।
विस्मयो मे महान् राजन् हृष्यामि च पुनः पुनः।।18.77।।
18.77 O King, when I remember the wonderful form of Lord Krishna, I am
struck with even greater wonder, and I rejoice again and again.
18.77 ಎಲೈ ರಾಜನೇ, ಹರಿಯ ಆ ಅದ್ಭುತವಾದ ವಿಶ್ವರೂಪವನ್ನು ನೆನೆನೆನೆದು ನನಗೆ ಹೆಚ್ಚಿನ ವಿಸ್ಮಯವಾಗುತ್ತಿದೆ. ಮತ್ತೆಮತ್ತೆ ರೋಮಾಂಚನವಾಗುತ್ತಿದೆ.
No comments:
Post a Comment