#BhagavadGita
कच्चिदेतच्छ्रुतं पार्थ त्वयैकाग्रेण चेतसा।
कच्चिदज्ञानसंमोहः प्रनष्टस्ते धनञ्जय।।18.72।।
18.72 O conqueror of wealth, Arjuna, have you heard this attentively with
your mind? And are your illusions and ignorance now dispelled?
18.72 ಎಲೈ ಪಾರ್ಥನೆ, ಇದನ್ನು ನೀನು ಏಕಾಗ್ರಚಿತ್ತದಿಂದ ಕೇಳಿದೆಯಾ? ಧನಂಜಯನೇ, ನಿನಗೆ ಅಜ್ಞಾನದಿಂದಾಗಿದ್ದ ಮೋಹವು ಕಳೆದುಹೋಯಿತೇ?
अर्जुन उवाच
नष्टो मोहः स्मृतिर्लब्धा त्वत्प्रसादान्मयाच्युत।
स्थितोऽस्मि गतसन्देहः करिष्ये वचनं तव।।18.73।।
18.73 Arjuna said, My dear Krsna, O infallible one, my illusion is now
gone. I have regained my memory by Your mercy, and I am now firm and free from
doubt and am prepared to act according to Your instructions.
18.73 ಅರ್ಜುನನು ಹೇಳುತ್ತಾನೆ -
ಅಚ್ಯುತನೇ, ನಿನ್ನ ಅನುಗ್ರಹದಿಂದ ನನ್ನ ಮೋಹವು ತೊಲಗಿತು. ನನಗೆ ಆತ್ಮಸ್ಮೃತಿಯು ದೊರಕಿತು. ಸಂಶಯಗಳೆಲ್ಲವೂ ನಿವಾರಣೆಯಾದವು. ಇನ್ನು ನೀನು ಹೇಳಿದಂತೆ ಮಾಡುವೆನು.
No comments:
Post a Comment