Tuesday, October 3, 2017

Bhagavadgita 3.2 & 3.3

#BhagavadGita

व्यामिश्रेणेव वाक्येन बुद्धिं मोहयसीव मे
तदेकं वद निश्िचत्य येन श्रेयोऽहमाप्नुयाम्।।3.2।।

3.2 You bewilder my understanding, as it were, by a seemingly conflicting statement! Tell me for certain one of these by which I may attain the highest Good.

3.2 ನನ್ನನು ನೀನು ಗೊಂದಲಕ್ಕೊಳಪಡಿಸುವ ಹಾಗೆ ಕಾಣುತ್ತದೆ. ನನಗೆ ಯಾವ ಮಾರ್ಗವು ಶ್ರೇಯಸ್ಕರವೋ ಒಂದನ್ನು ನಿಶ್ಚಯವಾಗಿ ಹೇಳು.

श्री भगवानुवाच
लोकेऽस्मिन्द्विविधा निष्ठा पुरा प्रोक्ता मयानघ
ज्ञानयोगेन सांख्यानां कर्मयोगेन योगिनाम्।।3.3।।

3.3 The Blessed Lord said, In this world there is twofold path, as I said before, O sinless one; the path of knowledge of the Sankhyas and the path of action of the Yogins.

3.3 ಶ್ರೀಭಗವಂತನು ಹೇಳುತ್ತಾನೆ -
ಎಲೈ ಪಾಪರಹಿತನೇ, ಹಿಂದೆ ನನ್ನಿಂದಲೇ ಹೇಳಲ್ಪಟ್ಟ ಎರಡು ಮಾರ್ಗಗಳು ಲೋಕದಲ್ಲಿವೆ. ಸಾಂಖ್ಯರಿಗೆ ಜ್ಞಾನಮಾರ್ಗ ಮತ್ತು ಯೋಗಿಗಳಿಗೆ ಕರ್ಮಮಾರ್ಗ.

Bhagavadgita 2.72 & 3.1

#BhagavadGita

एषा ब्राह्मी स्थितिः पार्थ नैनां प्राप्य विमुह्यति
स्थित्वाऽस्यामन्तकालेऽपि ब्रह्मनिर्वाणमृच्छति।।2.72।।

2.72 This is the Brahmic seat (eternal state), O son of Pritha. Attaining to this, none is deluded. Being established therein, even at the end of life, one attains to oneness with Brahman.

2.72 ಎಲೈ ಪಾರ್ಥನೆ, ಇದು ಬ್ರಾಹ್ಮೀ ಸ್ಥಿತಿಯು. ಇದನ್ನು ಪಡೆದುಕೊಂಡವನಿಗೆ ಮೋಹವಿರುವುದಿಲ್ಲ. ಬದುಕಿನ ಕೋಣೆಯಲ್ಲೂ ಸಹ  ಸ್ಥಿತಿಯಲ್ಲಿದ್ದು ಅವನು ಬ್ರಹ್ಮನೊಡನೆ ಏಕತೆಯನ್ನು ಪಡೆಯುತ್ತಾನೆ.

अर्जुन उवाच
ज्यायसी चेत्कर्मणस्ते मता बुद्धिर्जनार्दन
तत्किं कर्मणि घोरे मां नियोजयसि केशव।।3.1।।

3.1 Arjuna said O Janardana (krsna), if it be your opinion that wisdom is superior to action, why then do you engage me in this horrible action?

3.1 ಅರ್ಜುನನು ಹೇಳುತ್ತಾನೆ - 
ಜನಾರ್ಧನನೇ 'ಜ್ಞಾನವು ಕರ್ಮಕ್ಕಿಂತ ಉತ್ತಮವಾದುದು' ಎಂದು ನಿನ್ನ ಅಭಿಪ್ರಾಯವಾದರೆ, ಕೇಶವನೇ ಘೋರ ಕರ್ಮಕ್ಕೆ ನನ್ನನ್ನು ಏಕೆ ನಿಯೋಜಿಸುತ್ತಿದ್ದೀಯ?