Tuesday, October 3, 2017

Bhagavadgita 2.70 & 2.71

#BhagavadGita

आपूर्यमाणमचलप्रतिष्ठं समुद्रमापः प्रविशन्ति यद्वत्
तद्वत्कामा यं प्रविशन्ति सर्वे शान्तिमाप्नोति कामकामी।।2.70।।

2.70 He attains peace into whom all desires enter as waters enter the ocean which, filled from all sides, remains unmoved; but not the man who is full of desires.

2.70 ಎಲ್ಲಾ ಕಡೆಗಳಲಿಂದಲೂ ನೀರು ಹರಿದು ಬಂದು ಸಾಗರವನ್ನು ಸೇರುತ್ತಿದ್ದರೂ, ಸಮುದ್ರವು ಮೇರೆ ಮೀರದೆ ಇರುವಂತೆ ಬಯಕೆಗಳೆಲ್ಲ ಬಂದು ಸೇರಿದರೂ ಇವನು ಶಾಂತಿಯಿಂದಿರುತ್ತಾನೆ. ಭೋಗಗಳಿಗಾಗಿ ಹಂಬಲಿಸುವವನಿಗೆ ಇದು ಸಿಗುವುದಿಲ್ಲ.  

विहाय कामान्यः सर्वान्पुमांश्चरति निःस्पृहः
निर्ममो निरहंकारः शांतिमधिगच्छति।।2.71।।

2.71 That man attains peace who, abandoning all desires, moves about without longing, without the sense of mine and without egoism.

2.71 ಯಾವನು ಎಲ್ಲಾ ಬಯಕೆಗಳನ್ನೂ ತ್ಯಜಿಸಿ, ನಿಸ್ಪೃಹನಾಗಿ ನಾನು ಮತ್ತು ನನ್ನದು ಎಂಬ ಭಾವನೆಯಿಲ್ಲದೆ ಓಡಾಡುವನೋ ಅವನು ಶಾಂತಿಯನ್ನು ಪಡೆಯುತ್ತಾನೆ.

Bhagavadgita 2.68 & 2.69

#BhagavadGita

तस्माद्यस्य महाबाहो निगृहीतानि सर्वशः
इन्द्रियाणीन्द्रियार्थेभ्यस्तस्य प्रज्ञा प्रतिष्ठिता।।2.68।।

2.68 Therefore, O mighty-armed Arjuna, his knowledge is steady whose senses are completely restrained from sense-objects.

2.68 ಆದ್ದರಿಂದ ಎಲೈ ಮಹಾಬಾಹುವೆ, ಯಾವಾತನ ಇಂದ್ರಿಯಗಳು ವಿಷಯಗಳಿಂದ ಸಂಪೂರ್ಣವಾಗಿ ನಿಗ್ರಹಿಸಲಲ್ಪಟ್ಟಿವೆಯೋ ಅಂತಹವನ ಪ್ರಜ್ಞೆಯು ಸ್ಥಿರವಾಗಿರುತ್ತದೆ.

या निशा सर्वभूतानां तस्यां जागर्ति संयमी
यस्यां जाग्रति भूतानि सा निशा पश्यतो मुनेः।।2.69।।

2.69 That which is night to all beings, in that the self-controlled man is awake; when all beings are awake, that is night for the Muni (sage) who sees.

2.69 ಎಲ್ಲಾ ಜೀವಿಗಳಿಗೂ ಯಾವುದು ರಾತ್ರಿಯೋ ಅದರಲ್ಲಿ ಸಂಯಮಿಯಾದವನು ಎಚ್ಚರದಿಂದಿರುತ್ತಾನೆ. ಎಲ್ಲಿ ಎಲ್ಲರೂ ಎಚ್ಚರದಿಂದಿರುವರೋ, ತತ್ವವನ್ನರಿತ ಮುನಿಗೆ ಅದೇ ರಾತ್ರಿಯು.