Thursday, December 21, 2017

Bhagavadgita 6.44 & 6.45

#BhagavadGita

पूर्वाभ्यासेन तेनैव ह्रियते ह्यवशोऽपि सः
जिज्ञासुरपि योगस्य शब्दब्रह्मातिवर्तते।।6.44।।

6.44 By virtue of the divine consciousness of his previous life, he automatically becomes attracted to the yogic principles—even without seeking them. Such an inquisitive transcendentalist, striving for yoga, stands always above the ritualistic principles of the scriptures.

6.44 ಪೂರ್ವಜನ್ಮದ ಸಂಸ್ಕಾರ ಬಲದಿಂದ ಅವನು ಅನಾಯಾಸವಾಗಿ ಯೋಗಮಾರ್ಗಕ್ಕೆ ಎಳೆಯಲ್ಪಡುತ್ತಾನೆ. ಅವನು ಯೋಗದ ಜಿಜ್ಞಾಸುವಾಗಿ ಕರ್ಮಕಾಂಡರೂಪವಾದ ಶಬ್ಧಬ್ರಹ್ಮವನ್ನು ದಾಟಿ ನಿಲ್ಲುತ್ತಾನೆ.

प्रयत्नाद्यतमानस्तु योगी संशुद्धकिल्बिषः
अनेकजन्मसंसिद्धस्ततो याति परां गतिम्।।6.45।।

6.45 But when the yogi engages himself with sincere endeavor in making further progress, being washed of all contaminations, then ultimately, after many, many births of practice, he attains the supreme goal.

6.45 ನಿರಂತರ ಪ್ರಯತ್ನ ಮಾಡುತ್ತಿರುವ ಪಾಪರಹಿತನಾದ ಯೋಗಿಗೆ ಅನೇಕ ಜನ್ಮದ ಸಾಧನೆಯು ಫಲದಿಂದಾಗಿ ಮೋಕ್ಷವು (ಸಿದ್ಧಿ) ದೊರೆಯುತ್ತದೆ.

Bhagavadgita 6.42 & 6.43

#BhagavadGita

अथवा योगिनामेव कुले भवति धीमताम्
एतद्धि दुर्लभतरं लोके जन्म यदीदृशम्।।6.42।।

6.42 Or he is born in the family of wise yogis [Persons possessing knowledge of Brahman] only. Such a birth as is of this kind is surely more difficult to get in the world.

6.42 ಇಲ್ಲವೇ ಪ್ರಜ್ಞಾವಂತರಾದ ಯೋಗಿಗಳ ವಂಶದಲ್ಲಿಯಾದರೂ ಹುಟ್ಟುವನು. ಲೋಕದಲ್ಲಿ ರೀತಿಯ ಜನ್ಮವು ಅತ್ಯಂತ ದುರ್ಲಭತರವಾದುದು.

तत्र तं बुद्धिसंयोगं लभते पौर्वदेहिकम्
यतते ततो भूयः संसिद्धौ कुरुनन्दन।।6.43।।

6.43 There he becomes endowed with that wisdom accrued in the previous body. and he strives more than before for perfection, O scion of the Kuru dynasty.

6.43 ಹೇ ಕುರುನಂದನ, ಅವನು ತನ್ನ ಪೂರ್ವಜನ್ಮದ ಯೋಗಸಾಧನೆಯನ್ನು ಪುನಃ ಮುಂದುವರಿಸುತ್ತಾನೆ. ಪೂರ್ಣಸಿದ್ಧಿಗಾಗಿ ಪುನಃ ಪ್ರಯತ್ನ ಮಾಡುತ್ತಾನೆ.