Thursday, September 28, 2017

Bhagavadgita 2.62 & 2.63

#BhagavadGita

ध्यायतो विषयान्पुंसः सङ्गस्तेषूपजायते
सङ्गात् संजायते कामः कामात्क्रोधोऽभिजायते।।2.62।।

2.62 When a man thinks of the objects, attachment for them arises; from attachment desire is born; from desire anger arises.

2.62 ವಿಷಯಗಳನ್ನು ಕುರಿತು ಯೋಚಿಸುತ್ತಿರುವವನಿಗೆ (ಚಿಂತಿಸುವವನಿಗೆ) ಅವುಗಳಲ್ಲಿ ಸಂಗವುಂಟಾಗುತ್ತದೆ. ಸಂಗದಿಂದ ಬಯಕೆ ಉದ್ಭವವಾಗುತ್ತದೆ. ಬಯಕೆಗೆ ಅಡ್ಡಿ ಬಂದಾಗ ಕೋಪವುಂಟಾಗುತ್ತದೆ...

क्रोधाद्भवति संमोहः संमोहात्स्मृतिविभ्रमः
स्मृतिभ्रंशाद् बुद्धिनाशो बुद्धिनाशात्प्रणश्यति।।2.63।।

2.63 From anger follows delusion; from delusion, failure of memory; from failure of memory, the loss of understanding; from the loss of understanding, he perishes.

2.63 ಕೋಪದಿಂದ ಮೋಹವುಂಟಾಗುತ್ತದೆ. ಮೋಹದಿಂದ ನೆನಪು ನಾಶವಾಗುತ್ತದೆ; ನೆನಪಿನ ನಾಶದಿಂದ ವಿವೇಚನಾಶಕ್ತಿ ನಾಶವಾದರೆ (ಬುದ್ಧಿಯು ನಾಶವಾದರೆ) ಅವನು ತಾನೇ ಹಾಳಾಗುತ್ತಾನೆ.

Bhagavadgita 2.60 & 2.61

#BhagavadGita

यततो ह्यपि कौन्तेय पुरुषस्य विपश्िचतः
इन्द्रियाणि प्रमाथीनि हरन्ति प्रसभं मनः।।2.60।।

2.60 For, O son of Kunti, the turbulent senses violently snatch away the mind of an intelligent person, even while he is striving diligently.

2.60 ಕೌಂತೇಯನೇ, ವಿವೇಕಿಯಾದ ಪುರುಷನು ಇಂದ್ರಿಯಗಳನ್ನು ನಿಗ್ರಹಿಸಲು ಪ್ರಯತ್ನಿಸುತ್ತಿದರೂ, ದುರ್ದಮ್ಯ ಇಂದ್ರಿಯಗಳು ಬಲಾತ್ಕಾರದಿಂದ ಮನಸ್ಸನ್ನು ಹೊರಕ್ಕೆ ಹಾರಿಸಿಕೊಂಡು ಹೋಗುತ್ತವೆ.

तानि सर्वाणि संयम्य युक्त आसीत मत्परः
वशे हि यस्येन्द्रियाणि तस्य प्रज्ञा प्रतिष्ठिता।।2.61।।

2.61 Controlling all of them, one should remain concentrated on Me as the supreme. For, the wisdom of one whose senses are under control becomes steadfast.

2.61 ಅವುಗಳನ್ನೆಲ್ಲಾ ಹಿಡಿತದಲ್ಲಿಟ್ಟುಕೊಂಡು ಯೋಗಬಲದಿಂದ ನನ್ನಲ್ಲಿಯೇ ಮನಸ್ಸನ್ನಿಡಬೇಕು. ಯಾರ ಇಂದ್ರಿಯಗಳು ಹತೋಟಿಯಲ್ಲಿವೆಯೋ ಅಂತಹವನ ಪ್ರಜ್ಞೆಯೂ ಸ್ಥಿರವಾಗಿರುವುದು.