Monday, June 4, 2018

Bhagavadgita 17.6 & 17.7

#BhagavadGita

कर्षयन्तः शरीरस्थं भूतग्राममचेतसः
मां चैवान्तःशरीरस्थं तान्विद्ध्यासुरनिश्चयान्।।17.6।।

17.6 who are impelled by passion and who torture their bodily organs as well as the Supersoul dwelling within are to be known as demons.

17.6 ಯಾರು ಶರೀರದಲ್ಲಿರುವ ಇಂದ್ರಿಯಗಳ ಸಮೂಹವನ್ನು ಕೃಶಗೊಳಿಸುತ್ತಾ, ಶರೀರದೊಳಗಿರುವ ನನ್ನನ್ನು ಸೊರಗಿಸುತ್ತಿರುವರೋ ತಿಳಿಗೇಡಿಗಳನ್ನು ಅಸುರ ಶ್ರದ್ಧೆಯುಳ್ಳವರೆಂದು ತಿಳಿದುಕೋ.

आहारस्त्वपि सर्वस्य त्रिविधो भवति प्रियः
यज्ञस्तपस्तथा दानं तेषां भेदमिमं श्रृणु।।17.7।।

17.7 Even food of which all partake is of three kinds, according to the three modes of material nature. The same is true of sacrifices, austerities and charity. Listen, and I shall tell you of the distinctions of these.

17.7 ಪ್ರತಿಯೊಬ್ಬನಿಗೂ ಬೇಕೆನಿಸುವ ಆಹಾರ, ಯಜ್ಞ, ದಾನ, ತಪಸ್ಸುಗಳು ಮೂರು ಮೂರು ಬಗೆಯಾಗಿರುವವು. ಅವುಗಳು ವಿಂಗಡನೆಯನ್ನು ಹೇಳುವೆನು ಕೇಳು.

Bhagavadgita 17.4 & 17.5

#BhagavadGita

यजन्ते सात्त्विका देवान्यक्षरक्षांसि राजसाः
प्रेतान्भूतगणांश्चान्ये यजन्ते तामसा जनाः।।17.4।।

17.4 Men in the mode of goodness worship the demigods; those in the mode of passion worship the demons; and those in the mode of ignorance worship ghosts and spirits.

17.4 ಸಾತ್ವಿಕರು ದೇವತೆಗಳನ್ನು ಪೂಜಿಸುತ್ತಾರೆ. ರಾಜಸರು ಯಕ್ಷರಾಕ್ಷಸರನ್ನು ಪೂಜಿಸುತ್ತಾರೆ. ಮಿಕ್ಕ ತಾಮಸರು ಪ್ರೇತಭೂತಗಳನ್ನು ಪೂಜಿಸುತ್ತಾರೆ.

अशास्त्रविहितं घोरं तप्यन्ते ये तपो जनाः
दम्भाहङ्कारसंयुक्ताः कामरागबलान्विताः।।17.5।।

17.5 Those who undergo severe austerities and penances not recommended in the scriptures, performing them out of pride, egotism, lust and attachment

17.5 ಶಾಸ್ತ್ರವಿಧಿಯಿಲ್ಲದೆ ಯಾರು ತೋರಿಕೆಗಾಗಿ, ದಂಭ, ಅಹಂಕಾರಗಳಿಂದ ಕೂಡಿದ ಬಲದಿಂದ ಜನರಿಗೆ ತೊಂದರೆಯನ್ನುಂಟು ಮಾಡಬೇಕೆನ್ನುವ ಉದ್ದೇಶದಿಂದ ತಪಸ್ಸನ್ನು ಮಾಡುತ್ತಿರುವರೋ,